Aagomme Eegomme cover art

Aagomme Eegomme

Preview

Get 30 days of Standard free

$8.99/mo after trial ends. Cancel anytime
Try for $0.00
More purchase options

Aagomme Eegomme

By: ಗಿರೀಶ ಕಾರ್ನಾಡ
Narrated by: Vikram Udaykumar
Try for $0.00

Auto-renews at $8.99/mo after 30 days. Cancel anytime.

Buy Now for $22.89

Buy Now for $22.89

About this listen

ಗಿರೀಶ ಕಾರ್ನಾಡ ಅವರು ಆಗಾಗ ಅಂದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ನಿಯತಕಾಲಿಕ-ಜರ್ನಲ್ ಗಳಿಗೆ ಬರೆದ ಬರಹಗಳನ್ನು 'ಆಗೊಮ್ಮೆ ಈಗೊಮ್ಮೆ' ಸಂಕಲನದಲ್ಲಿ ಸೇರಿಸಲಾಗಿದೆ. 'ನಾಟ್ಯಶಾಸ್ತ್ರ' ದಿಂದ ಹಿಡಿದು 'Fearless ನಾದಿಯಾ' ಚಿತ್ರಗಳವರೆಗೆ ನಡೆಸಿದ ಅನ್ವೇಷಣೆಯ ವರೆಗೆ ವೈವಿಧ್ಯಮಯ ಬರಹಗಳು ಈ ಸಂಕಲನದಲ್ಲಿವೆ. ನಾಟ್ಯೋತ್ಪತ್ತಿ, ನಾಟ್ಯಧರ್ಮ, ಆಧುನಿಕ ಕಲೆ ಮತ್ತು ಸಾಮಾಜಿಕ ಪರಿವರ್ತನೆ, ಕನ್ನಡ ಸಿನೇರಂಗದಲ್ಲಿ ಜಾತಿ ಸಂಘರ್ಷ, ಹೊಸ ರಂಗಭೂಮಿಗಾಗಿ ಹುಡುಕಾಟ, ನಾಗರಿಕ/ ಸೈನಿಕ, ನಾಟಕ ಮತ್ತು ವೈಚಾರಿಕತೆ , ಕಾವ್ಯ ಬಗೆವ ಬಗೆ : ಹಳೆಯ ಕವಿತೆ, ಹೊಸ ವಿಮರ್ಶೆ, ಪೌರಾಣಿಕ ಇಲ್ಲವೆ ಐತಿಹಾಸಿಕ ವಸ್ತು ವಿನ್ಯಾಸ, (ಮಾಸ್ತಿಯವರ ಕಾಕನಕೋಟೆ), ನಾಟಕದಲ್ಲಿ ಸಮಕಾಲೀನ ದೃಷ್ಟಿಕೋನ, ಹಿಟ್ಟಿನ ಕೋಳಿ, ಫಿಯರನೆಸ್ ನಾದಿಯಾ (ವ್ಯಕ್ತಿ ಚಿತ್ರ), ಗ್ಲೋರಿಯಸ್ ಗೋಹಾರ, ಸತ್ಯದೇವ ದುಬೆ, ಇನ್ನೂ ಮುಂತಾದ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. A collection of essays and writings by Girish Karnad©2021 Storyside IN (P)2021 Storyside IN Essays
No reviews yet
In the spirit of reconciliation, Audible acknowledges the Traditional Custodians of country throughout Australia and their connections to land, sea and community. We pay our respect to their elders past and present and extend that respect to all Aboriginal and Torres Strait Islander peoples today.